#therajeshreavels #rajeshreveals #kannadapodcast #rjrajesh #rajeshgowda #emogym
Parenting Tips, Emotional Well-Being & Spiritual Guidance | Rajesh Reveals ft. Tara Manjunath
Emo Gym (ಭಾವನೆಗಳಿಗೊಂದು ಶಾಲೆ) : 9945198270 /
9164551177
ಜೀವನದ ಎಲ್ಲಾ ಕ್ಷೇತ್ರಗಳ ಬೆಳವಣಿಗೆಗಾಗಿ ಬೇಕಾಗಿರುವ ಜ್ಞಾನದ ತರಬೇತಿಗಳಿಗಾಗಿ ಈ ಮೇಲಿನ ನಂಬರ್ ಗೆ ವಾಟ್ಸಪ್ ಮಾಡಿ.
In this powerful episode of The Rajesh Reveals Podcast, spiritual healer Tara Manjunath shares deep insights on parenting, child psychology, managing expectations, and emotional balance.
If you’re a parent, aspiring parent, or someone seeking inner clarity, this conversation offers life-changing wisdom rooted in spiritual understanding.
Discover how to handle parental pressures, prevent over-possessiveness, support your child’s emotional growth, and create a peaceful atmosphere at home. Tara also explains concepts like “How a soul chooses parents”, how childhood trauma affects adult life, and how mindful parenting shapes a child’s destiny.
Whether you are dealing with single parenting, exam stress, or looking for practical daily parenting tips, this episode is packed with valuable takeaways.
📌 Key Topics Covered
What is conscious parenting?
Are parents truly special?
Possessiveness & emotional control in parenting
Understanding children’s behavior spiritually
How a soul chooses its parents
Creating healthy boundaries
Childhood trauma (incl. Yuvraj Singh’s story)
Best gifts you can give your child
Parenting tips for modern families
Single parenting guidance
Meditation for parents
How parents should prepare during exam season
⏰ Timestamps
00:00 – Promo
03:15 – Guest Introduction
05:20 – What is Parenting?
09:20 – Are Parents Special?
14:10 – Possessiveness in Parenting
20:04 – Do Souls Choose Parents?
25:50 – Responsibilities in Parenting
31:51 – Cricketer Yuvraj Singh Childhood Trauma
41:00 – Over-Possessive Parenting
49:00 – Best Gift in Childhood
1:05:08 – Parenting Tips
1:13:40 – Single Parenting Tips
1:19:00 – Parents Meditation
1:30:00 – Exam-Time Parenting Guidance
🔗 Connect With Us
Instagram: @iam_rjrajesh
Facebook: rjrajesh
Email: rajeshstays1@gmail.com
Emo Gym (ಭಾವನೆಗಳಿಗೊಂದು ಶಾಲೆ) : 9945198270 /
9164551177
ಜೀವನದ ಎಲ್ಲಾ ಕ್ಷೇತ್ರಗಳ ಬೆಳವಣಿಗೆಗಾಗಿ ಬೇಕಾಗಿರುವ ಜ್ಞಾನದ ತರಬೇತಿಗಳಿಗಾಗಿ ಈ ಮೇಲಿನ ನಂಬರ್ ಗೆ ವಾಟ್ಸಪ್ ಮಾಡಿ.
Ma'am nimmunna ondu sala meet
Madbahuda
❤❤❤🙏
Hi brother hi tara mam it is one of the beautiful useful informative podcast thank u sooooo much for guiding how parenting should be we are great ful to u we love u❤❤❤❤❤
Yes nija mam nivu heluttirodu
Hi mam ನನ್ನ ಮಗನ ಆಸೆ ಸೈನಿಕರ ಶಾಲೆ ಗೆ ಹೋಗಬೇಕು ಎಂಬ ಆಸೆ ಅವನು ಕಷ್ಟ ಪಟ್ಟು ಓದಿ ಎಕ್ಸಾಮ ಪಾಸ್ ಆಗಿತ್ತಾನೆ ಅವನಿಗೆ ಕಳಸಿದ್ದಿವಿ ಹಾಗಾದರೆ ಅವನ ಆಸೆಗೆ ಒತ್ತಾಸೆ ಆಗಿ ಇರಬೇಕಲ್ಲ ಹಾಗಾದ್ರೆ ನಾವು ಅವನಿಗೆ ಹಾಸ್ಟೆಲ್ ಗೆ ಹಾಕಿದ್ದೆ ತಪ್ಪಾ iam still confused pls reply
Excellent episode ❤
Super super super
Very nice message madam thank you for your crystal clear explanation ❤
Wawwwwwww esht kushi aitu andre ee podcast nodi…. jz super Taara mam ur really amazing 👏…. nimma maatu keltidre onthara masige hita ansutte….. thnku so much TAARA mam … also thnku to @Rajeshreveals sir
Thank you so much Tara madam and Rajesh sir for this amazing and wonderful podcast… ❤❤❤❤❤
Mam nimmalli maklige workshop idiya
Medam nanna ganda ashlila vidonodutane maduveagi 10 varushadinda noduboda antha elisakagide magu edure jagala aguthe plisse nanuenumadabeku eli medam makalege budielabahu adare tappu enta gothiddu nodorige enueloddu medam 🙏🙏🙏🙏
How to contact her?
Super madam.tq u so much
Who to contact her sir please
Thank you so much sir and mam❤ it was soo useful knowledge and message for me during my pregnancy
All parents watch this video
It's important 😊😊
So grateful ❤
Thank you so much madam good informations❤
It's really true
Super podcast sir, very matured talking mam and aim alos adopted in my life, because I have two kids
Children 1 month class made madam
We like thara ma'am ❤❤❤
Rajesh sir plzz do podcast with her "key to happy marriage" .
Thank you ತಾರ mam
Rajesh sir nim channel indha tumba thilkotidhivi kalthidhivi thanku so much sir thaara ma'am thank you so much
ನಾವು ಜೀವನದಲ್ಲಿ success ಆಗಬೇಕು ಅಂದ್ರೆ ನಮ್ಮ Relationship ಚೆನ್ನಾಗಿರಬೇಕು, like ಅಂದ್ರೆ family , ಸ್ನೇಹಿತರು, ಸಮಾಜಿಕ ಪ್ರಜ್ಞೆ , ಸುತ್ತಲಿನ ಪರಿಸರ, ಭಾವನಾತ್ಮಕ ಪರಿಸರ, ಆಧ್ಯಾತ್ಮ , ಎಷ್ಟು ಚೆನ್ನಾಗಿ ಹೇಳಿದ್ದೀರಿ ತಾರಾ ಮೇಡಂ🤝🤝 thank you Rajesh sir for this podcast
Tara mam number seguta anna nan hudgi avl podcast tumba kelta edli avrna meet ag beknte hegi meet agodu
Thank u mam
Thank u Rajesh sir 🙏❤️
Heart touch
ಇವರನ್ನು ಕಾಂಟಾಕ್ಟ್ ಮಾಡೋದು ಹೇಗೆ ಅಂತ ತಿಳಿಸಿ ಕೊಡಿ ಸರ್
Nim dream fulfill agli Medam… Navu kai jodistivi
Tumba channagide video innashtu itara video barali
👌 medam
Self love podcast beku tara medam and Rajesh sir
ನಾನು ಹಾಗೆ ಇದೀನಿ ಮೇಡಂ ನನ್ ಇಬ್ಬರು ಮಕ್ಕಳಿಗು ನಿಮ್ಮ ಬೆಸ್ಟ್ ಫ್ರೆಂಡ್ ಯಾರು ಅಂತ ಯಾರಾದ್ರೂ ಕೇಳಿದ್ರೆ ನನ್ ಅಮ್ಮ ಅಂತಾನೆ ಹೇಳ್ತಾರೆ, ನಾನು ಅವರು ಜೊತೆಗೆ ತುಂಬಾ ಕ್ಲೋಸ್ ಆಗಿ ಇರ್ತಿನಿ, ಬೇಜಾರಾದಾಗ ಸಮಾಧಾನ ಮಾಡ್ತೀನಿ, ಪ್ರಾಬ್ಲಮ್ ಆದಾಗ ಸೆಲ್ಯೂಷನ್ ಕೊಡ್ತಿನಿ, ರೆಗಸ್ತಿನಿ ಬೈತೀನಿ ಆಮೇಲೆ ಯಾಕೆ ಬೈದೆ ಅಂತ ಹೇಳ್ತೀನಿ, ಅವರು ಫ್ರೆಂಡ್ಸ್ ಗೆಲ್ಲ ನಾನು ತುಂಬಾ ಇಷ್ಟ ಅವರು ಫ್ರೆಂಡ್ಸ್ ಜೊತೆಗೆ ಕಾನ್ಫರೆನ್ಸ್ ಕಾಲ್ ಅಲ್ಲಿ ನಾನು ಮಾತಾಡ್ತಿನಿ, ಅವರು ಎಲ್ಲಾನು ನನ್ ಹತ್ರ ಶೇರ್ ಮಾಡ್ಕೋತಾರೆ, ಸರಿ ತಪ್ಪು ಅರ್ಥ ಮಾಡಿಸ್ತಿನಿ, ನನ್ ಮಗನಿಗೆ ಹುಡ್ಗಿರು ಫ್ರೋಪೋಸ್ ಮಾಡಿದರೆ ಅದನ್ನ ಬಂದು ನನ್ ಹತ್ರ ಹೇಳ್ಕೊಂಡಿದಾನೆ,ಅವ್ನಿಗೆ ನಾನು ಅಯ್ಯೋ ಹೌದ ನಿನ್ ಮುಖಕ್ಕೆ ಯಾರಪ್ಪ ಅದು ಹುಡುಗಿ ಬಿದ್ದಿದಾಳೆ ಅಂತ ಎಲ ರೇಗ್ಸಿದಿನಿ ಆಮೇಲೆ ಅವ್ನಿಗೆ ಕೂರ್ಸ್ಕೊಂಡು ಹೇಳ್ದೆ ಇದೆಲ್ಲ ಒಂದು ege ಅಲ್ಲಿ ಬರೋದೇ, ತುಂಬಾ ತಲೆ ಕೆಡಿಸ್ಕೊಬೇಡ ಸದ್ಯಕ್ಕೆ ಓದೋ ಕಡೆ ಗಮನ ಕೊಡು ಅಂತ ಇಲ್ಲ ಹೇಳಿ ಅರ್ಥ ಮಾಡ್ಸಿದೆ ಅವ್ನು ಅರ್ಥ ಮಾಡ್ಕೊಂಡ ನನ್ ಹತ್ರ ಯಾವದನ್ನು ಮುಚ್ಚಿ ಇಡಬೇಕು ಅಂತ ಅವ್ನಿಗೆ ಅನ್ನಿಸ್ತಿಲ್ಲ ಈಗ ಅದೇ ನಾನು ಏನಾದ್ರು ಯಾರು ಅವ್ಳು ಯಾಕೆ ಲವ್ ಅಂತೆಲ್ಲ ಬೈದಿದ್ರೆ ಅವ್ನು ತಪ್ಪು ಮಾಡೋದು ಬಿಡಲ್ಲ ನಂಗೆ ಹೇಳೋದು ಬಿಡುತಾರೆ, ಹಾಗೆ ಹೇಳ್ತಾ ಹೋದ್ರೆ ತುಂಬಾ ಇದೆ, ರಾಜೇಶ್ ಸರ್ ನಿಮ್ಮ ಫೋಡಕಾಷ್ಟ ನಂಗೆ ತುಂಬಾ ಇಷ್ಟ ಎಲ್ಲಾನು ನೋಡ್ತಿರ್ತಿನಿ ಆದ್ರೆ ಯಾವದಕೂ ಕಮೆಂಟ್ಸ್ ಹಾಕಿರ್ಲಿಲ್ಲ but idake ಕಮೆಂಟ್ ಮಾಡಬೇಕು ಅನ್ನಿಸ್ತು ತುಂಬಾ ಚೆನ್ನಾಗಿ ನಡಸಿಕೊಡ್ತಿರಾ ತುಂಬಾ ಥ್ಯಾಂಕ್ಸ್ ಸರ್
My mother in law spoiled our life ….she is toomuch dominated…. my husband depending her words and he give his all earning to in her account…even i work and earn …they want my money to take care of my son ….now also both of are dominate and his sisters😢…me and my son suffaring becouse of maryade….😢
Esht edhe antha namg gothilla mam,from today ill fallow ur suggestions thanks mam and sir
Superb ❤️
🙏
Super and tq sooo much mam…tq Rajesh sir
Is there any classes for kids?
Namage ಗೊತ್ತಿಲದೇ ಆಗಿದೆ ಮಗು
ಹಲೋ ಮೇಡಂ ನೀವು ಹೇಳುತ್ತಿರುವುದು ಭಾಗಶಹ ಸತ್ಯ ಆದರೆ ಅಜ್ಜಿ ಅಜ್ಜ ಎಂದೂ ಮಕ್ಕಳನ್ನು ಹಾಳು ಮಾಡುವುದಿಲ್ಲ ಇದು ನಿಮ್ಮ ಕಲ್ಪಿತ ಕಲಿತ ಸುಳ್ಳು. ತಂದೆ ತಾಯಿಗಳಾಗಲಿ ಅಜ್ಜಿ ಅಜ್ಜಂತರಾಗಲಿ ಅಪ್ಡೇಟ್ ಆಗಲು ಸಾಧ್ಯವಿಲ್ಲ ಪರಿವರ್ತನೆಯಾಗಬಹುದು ಅಥವಾ ಅವರ ಮಾರ್ಗದರ್ಶನ ಮಾಡಬಹುದು ಆದರೆ ಇದು ಅತಿಯಾದ ಕಲ್ಪನೆ ಆಯಿತು ನಿಮ್ಮದು
Very beautiful & interesting concept…🫶 Madam, thanks a lot…❤, i m also a parent of one boy baby who is 11 month old 💓😘
Thank you mam andsir
Well said madam
Comments are closed.